जवाहरलाल नेहरू उन्नत वैज्ञानिक अनुसंधान केंद्र - एक स्वायत्त संस्थान

Kannada Rajyothsava -2025

Kannada Rajyothsava -2025 was celebrated at the Centre on Monday 3rd Nov 2025 . Prof Subi Jacob George, Dean, Faculty Affairs, hoisted the Kannada flag and paid floral tributes to Goddess Bhuvaneshwari. The staff of the Centre sang Kannada songs. Bharat Ratna Prof. CNR Rao was present at the function and graced the occasion.

ಸಂಸ್ಥೆಯಲ್ಲಿ ತಾರೀಕು ೩- ೧೧ -೨೦೨೫ ರಂದು ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು . ಪ್ರಾಚಾರ್ಯ ಸುಬಿ ಜಾಕೋಬ್ ಜಾರ್ಜ್ ರವರು ಕನ್ನಡ ಧ್ವಜವನ್ನು ಆರೋಹಣ ಮಾಡಿ ನಂತರ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು . ಸಂಸ್ಥೆಯ ಸಿಬ್ಬಂದಿಗಳು ಕನ್ನಡ ಗೀತೆಗಳನ್ನ ಹಾಡಿ ರಂಜಿಸಿದರು . ಭಾರತರತ್ನ ಪ್ರಾಚಾರ್ಯ   C N R  ರಾವ್ ರವರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದು ಆಶೀರ್ವಾದ ಮಾಡಿದರು . 

 

Event Date :
Event End Date :
Place of the event :
JNCASR
Organised by :
Administration
Other Venue :
Admin Foyer
Sponsored Event :
JNCASR sponsored
High tea time :
-
Organising Team :
Administration
Submitted By nanda on 06/11/2025