जवाहरलाल नेहरू उन्नत वैज्ञानिक अनुसंधान केंद्र - एक स्वायत्त संस्थान

कन्नड़ राज्योत्सव -2024

केंद्र के अध्यक्ष प्रोफेसर जीयू कुलकर्णी ने देवी भुवनेश्वरी को श्रद्धांजलि अर्पित की और कन्नड़ राज्योत्सव ध्वज फहराया। केंद्र के कर्मचारियों ने नाडागीते और कुछ कन्नड़ गीत प्रस्तुत किए। भरता रत्न प्रोफेसर सीएनआर राव ने भाग लिया और समारोह की शोभा बढ़ाई।

ಕನ್ನಡ

ಕನ್ನಡ ರಾಜ್ಯೋತ್ಸವ - 2024 ವನ್ನು , ಶುಕ್ರವಾರ ದಿನಾಂಕ 01 -11- 2024 ರಂದು ಬೆಳಿಗ್ಗೆ 10.30 ಘಂಟೆಗೆ ಸಂಸ್ಥೆಯಆಡಳಿತ ಕಟ್ಟಡದ ಮುಂಬಾಗದಲ್ಲಿ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್  ಜಿ.ಯು ಕುಲಕರ್ಣಿ ಯವರು ತಾಯಿ ಭುವನೇಶ್ವರಿಗೆ  ನಮನ ಸಲ್ಲಿಸಿ ಕನ್ನಡ ಧ್ವಜಾರೋಹಣ  ನೆರವೇರಿಸಿದರು. ಸಂಸ್ಥೆಯ ಸಿಬ್ಬಂದಿಗಳು ನಾಡಗೀತೆ ಹಾಗು ಕೆಲವು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಭಾರತ ರತ್ನ ಪ್ರೊಫೆಸರ್ CNR ರಾವ್ ರವರು ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

Event Date :
Event End Date :
Place of the event :
जेएनसीएएसआर
Organised by :
प्रशासन
Other Venue :
Sponsored Event :
High tea time :
-
Organising Team :
प्रशासन
Submitted By nanda on 05/03/2025