कन्नड़ राज्योत्सव -2024
Prof G.U. Kulkarni, President of the Centre paid tributes to Goddess Bhuvaneswari and hoisted the Kannada Rajyothsava flag. The staff of the centre presented Naadageete and few Kannada songs. Bharta ratna Prof CNR Rao participated and graced the function.
Kannada
ಕನ್ನಡ ರಾಜ್ಯೋತ್ಸವ ೨೦೨೪ ವನ್ನು, ಶುಕ್ರವಾರ ದಿನಾಂಕ ೦೧ -11- ೨೦೨೪ >ರಂದು ಬೆಳಿಗ್ಗೆ 10.30 ಘಂಟೆಗೆ ಸಂಸ್ಥೆಯ ಆಡಳಿತ ಕಟ್ಟಡದ ಮುಂಬಾಗದಲ್ಲಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ಜಿ .ಯು ಕುಲಕರ್ಣಿ ಯವರು ತಾಯಿ ಭುವನೇಶ್ವರಿಗೆ ನಮನ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಸಿಬ್ಬಂದಿಗಳು ನಾಡಗೀತೆ ಹಾಗು ಕೆಲವು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಭಾರತ ರತ್ನ ಪ್ರೊಫೆಸರ್ ರಾವ್ ರವರು ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
Event Date :
Event End Date :
Place of the event :
जेएनसीएएसआर
Organised by :
प्रशासन
Other Venue :
Sponsored Event :
High tea time :
-
Organising Team :
Administration
- पिछले पृष्ठ पर वापस जाएं
- |
-
पृष्ठ अंतिम बार अद्यतन तिथि:12-01-2026 03:23 PM

