Prof G.U. Kulkarni, President of the Centre paid tributes to Goddess Bhuvaneswari and hoisted the Kannada Rajyothsava flag. The staff of the centre presented Naadageete and few Kannada songs. Bharta ratna Prof CNR Rao participated and graced the function.
ಸಂಸ್ಥೆಯ ಅಧ್ಯಕ್ಷರಾದಪ್ರೊಫೆಸರ್ಜಿ .ಯುಕುಲಕರ್ಣಿಯವರುತಾಯಿಭುವನೇಶ್ವರಿಗೆನಮನಸಲ್ಲಿಸಿಕನ್ನಡಧ್ವಜಾರೋಹಣನೆರವೇರಿಸಿದರು. ಸಂಸ್ಥೆಯ ಸಿಬ್ಬಂದಿಗಳು ನಾಡಗೀತೆ ಹಾಗು ಕೆಲವು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.ಭಾರತ ರತ್ನ ಪ್ರೊಫೆಸರ್ CNR ರಾವ್ ರವರು ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.